ಕುಮಾರಸ್ವಾಮಿ ಸರ್ಕಾರದ validity ಎಷ್ಟು

ಕುಮಾರಸ್ವಾಮಿ ಸರಕಾರದ validity ಎಷ್ಟು

May 12 2018ರಲ್ಲಿ ನಡೆದ ಚುನಾವಣೆಯಲ್ಲಿ Bjp-104 cong-78 jds -38 seat ಗಳನ್ನು ಬಂದಿರೋದು ಹಳೆಯ ಸಂಗತಿ ಮತ್ತು ಎಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ಪ್ರಮಾವಚನವನ್ನು ಸ್ವೀಕರಿಸಿ ಬಹುಮತ ಸಾಭಿತು ಮಾಡುವಲ್ಲಿ ವಿಫಲವಾಗಿ ದುಃಖದಿಂದ ಹೊರನಡೆದದ್ದು ಗೊತ್ತೇ ಇದೆ.
      ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲು ತರಾತುರಿಯ ತಯಾರಿಯಲ್ಲಿ ತೊಡಗಿದ್ದಾರೆ.
      21-05-2018ರ ಸೋಮವಾರ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂUಧಿ ರವರನ್ನು ಭೇಟಿಯಾಗಿ ಬಂದರೂ ಮಾತುಕತೆ ಬಗ್ಗೆ ವಿವರವಾಗಿ ಏನನ್ನೂ ಹೇಳಿಕೊಂಡಿಲ್ಲಾ.ಇದರ ಮಧ್ಯೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ರವರ ಜೊತೆ ಮಾತುಕತೆಗೆ ಬರಬಾರದೆಂದು ಸೂಚಿಸಿದ್ದರು.
      ಇವೆಲ್ಲಾ ಬೆಳವಣಿಗೆ ಬಗ್ಗೆ ಜನರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆ ಕುಮಾರಸ್ವಾಮಿ ರವರು ಸರಕಾರ ರಚಿಸಿದರೇ ಅದರ Validity ಎಷ್ಟು...!? ಇದರ ಬಗ್ಗೆ ಕುಮಾರಸ್ವಾಮಿ ರವರನ್ನು ಕೆಳಿದರೆ ಇನ್ನೂ ಏನೂ ತೀರ್ಮಾನ ಆಗಿಲ್ಲ ಎನ್ನುತ್ತಾರೆ.
      ಬುಧವಾರ 23-05-2018 ರಂದು ಕುಮಾರಸ್ವಾಮಿ ರವರು ಪ್ರಮಾಣವಚನಕ್ಕೆ ಸಿದ್ದರಾಗುತ್ತಿದ್ದಾರೆ.ಆದರೆ ಮಂತ್ರಿಗಿರಿ ಗಾಗಿ ಕಾಂಗ್ರೆಸ್ ಜೆಡಿಎಸ್  ಶಾಸಕರಲ್ಲಿ ಭಿನ್ನ ರಾಗ ಶುರುವಾಗಿದೆ. ಇದರ ಮದ್ಯೆ ಆಪರೇಷನ್ ಕಮಲದ ಭೀತಿಯೂ ಮನೆ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಕುಮಾರಸ್ವಾಮಿ ರವರಿಗೆ ಸಂಕಷ್ಟ ತಪ್ಪಿದ್ದಲ್ಲ




ಸಲಹೆಗಳು ಇದ್ದಲ್ಲಿ comment ಮಾಡಿ....

Comments

Popular posts from this blog

Kannada news Exclusive ಮಂತ್ರಿಗಳ ಸಂಪೂರ್ಣ LIST

ಸಚಿವ ಸ್ಥಾನ ವಂಚಿತ ಟಾಪ್ 10 ಶಾಸಕರ ಲಿಸ್ಟ್

ಸಿದ್ದುಗೆ ಜನರ ಗುದ್ದು