ಉಪೇಂದ್ರ ಬೆಂಬಲ ಯಾವ ಪಕ್ಷಕ್ಕೆ

ನಟ ನಿರ್ದೆಶಕ ಉಪೇಂದ್ರ ಪ್ರಜಾಕೀಯ ಮೂಲಕ ರಾಜಕೀಯ ಕ್ಕೆ ಇಳಿದಿರುವುದು ತಿಳಿದೆರುವ ವಿಷಯ  ತಮ್ಮ ವಿಭಿನ್ನ ಚಲನಚಿತ್ರಗಳ ಮೂಲಕ ದೇಶ ಮತ್ತು ರಾಜ್ಯ ರಾಜಕೀಯದ ಆಣುಕು ಮಾಡಿ ಸೈ ಅನಿಸಿಕೊಂಡಿದ್ದರು
   ಆದರೆ ರಾಜಕೀಯ ಚಿಂತನೆಗಳನ್ನು ಚಲನಚಿತ್ರಗಳಿಗೆ ಸೀಮಿತಗೋಳಿಸದೆ ತಮ್ಮ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿ kpjp ಎಂಬ ಪಕ್ಷದ ಜೊತೆಗೆ ಕೈ ಜೋಡಿಸಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಿಂದ ಭಿನ್ನಾಭಿಪ್ರಾಯ ಮೂಡಿ ಪಕ್ಷದಿಂದ ಹೂರಬಂದಿದ್ದರೂ.
       ಈ ಕಾರಣದಿಂದ ಅವರು may 2018ರ ಚುನಾವಣೆಯಲ್ಲಿ  ಸ್ಪರ್ದಿಸಲಾಗಲಿಲ್ಲ  ಚುನಾವಣಿ ಯಾ ಒಂದು ದಿನ ಮುನ್ನ ಪ್ರಜಾಕೀಯ ಪಕ್ಷ ಅಧಿಕೃತ ನೋಂದಣಿಗೊಂಡಿದೆ.
ಉಪೇಂದ್ರ ಒಬ್ಬ ಪ್ರಜೆಯಾಗಿ ಯಾವ ಪಕ್ಷಕ್ಕೆ ಬೆಂಬಲ ನೆಡುತ್ತಾರೆ ಎಂಬುದು  bjp 104 ಸ್ಥಾನ ಪಡೆದಾಗ ಉಪೇಂದ್ರ ಶುಭಾಶಯ ಹೇಳಿದ್ದರು ಅದರಿಂದ bjp ಗೆ ಬೆಂಬಲ ನೀಡುತ್ತಾರೆ ಎಂದು ಭಾವಿಸಲಾಗಿತ್ತು  ಆದರೆ ಮುಖ್ಯಮಂತ್ರಿಗಳಾಗಿರುವ  ಕುಮಾರಸ್ವಾಮಿ ರವರಿಗೂ ಶುಭಾಷಗಳನ್ನು ಹೇಳಿದ್ದಾರೆ ಆದರಿಂದ ಉಪೇಂದ್ರ ರವರು ಯಾರ ಬೆಂಬಲಕ್ಕು ಇಲ್ಲ ಎನ್ನಬಹುದು             
              ಮುಂದಿನ ದಿನಗಳಲ್ಲಿ ಪ್ರಜಾಕೀಯ ಪಕ್ಷವನ್ನು ಬಲಗೂಳಿಸಲಿ  ಎನ್ನುವುದು ಜನರ ಆಶಯ

                     ಸಲಹೆಗಳನ್ನು comment maadi
    

Comments

Popular posts from this blog

Kannada news Exclusive ಮಂತ್ರಿಗಳ ಸಂಪೂರ್ಣ LIST

ಸಚಿವ ಸ್ಥಾನ ವಂಚಿತ ಟಾಪ್ 10 ಶಾಸಕರ ಲಿಸ್ಟ್

ಸಿದ್ದುಗೆ ಜನರ ಗುದ್ದು