ಚಕ್ರವ್ಯೂಹದಲ್ಲಿ ಮೋದಿ......!?

ಹೌದು ನರೇಂದ್ರ ಮೋದಿ ಅಕ್ಷರಷಹ ಈಗ ಚಕ್ರವ್ಯೂಹದಲ್ಲಿದ್ದರೆ. ಜಯದ ಹಾದಿಯಲ್ಲಿದ್ದ ಮೋದಿಗೆ ಮುಳ್ಳುಗಳು ಹೆಚ್ಚಾಗಿವೆ.
          ಕರ್ನಾಟಕದಲ್ಲಿ  cong-jds ಸರ್ಕಾರ ತಲೆಯೆತ್ತುತ್ತಿದ್ದಂತೆ ಮುಂಬರುವ  2019ರ ಪ್ರಧಾನ ಮಂತ್ರಿ ಚುನಾವಣೆಯ ಲೆಕ್ಕಾಚಾರ ಜೋರಾಗಿಯೇ ನೆಡೆದಿದೆ ಪ್ರಧಾನಿ ಮೋದಿಗೆ ಉಳಿದಿರುವದು ಇನ್ನು ಒಂದೇ ವರ್ಷ ಈ ಮಧ್ಯೆ ಪ್ರತಿಪಕ್ಷಗಳು ಚುನಾವಣೆಗೆ ರಣತಂತ್ರವನ್ನು  ರೂಪಿಸುತ್ತಿವೆ
                     ಕರ್ನಾಟಕ ದ ಮಾದರಿಯಲ್ಲೇ BJP ಪಕ್ಷವನ್ನು ಅಧಿಕಾರದಿಂದ ದೂರವಿಡಲು ಯೋಚೆಸುತ್ತಿವೆ  ಅದು ಹೇಗೆ ಎಂದರೆ ಕಾಂಗ್ರೆಸಿಗರು ಭಾರತದ ಎಲ್ಲಾ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿದೆ ಅದು
ಚುನಾವಣೋತ್ತರ ಮೈತ್ರಿಯೂ ಇಲ್ಲ ಚುನಾವಣಾ ಪೂರ್ವ ಮೈತ್ರಿಯೂ ತಿಳಿದಿಲ್ಲ
        ಆದರೆ ಮೈತ್ರಿ ಮಾತ್ರ ಖಚಿತ ಈ ಚಕ್ರವ್ಯೂಹವನ್ನು ನರೇಂದ್ರ ಮೋದಿ ಹೇಗೆ ಬೆದಿಸುತ್ತಾರೋ ಕಾದು ನೋಡಬೇಕು.

    ಸಲಹೆಗಳನ್ನು comment ಮಾಡಿ.

Comments

Popular posts from this blog

Kannada news Exclusive ಮಂತ್ರಿಗಳ ಸಂಪೂರ್ಣ LIST

ಸಚಿವ ಸ್ಥಾನ ವಂಚಿತ ಟಾಪ್ 10 ಶಾಸಕರ ಲಿಸ್ಟ್

ಸಿದ್ದುಗೆ ಜನರ ಗುದ್ದು