Posts

Showing posts from May, 2018

ಮೋದಿಗೆ ಬೇಕಿದೆ ಇನ್ನಷ್ಟು ಸಮಯ

Image
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ  ಸಾಲು ಸಾಲು ಸವಾಲುಗಳು ಅಸಲಿಗೆ ಅವರು ಮಾಡುತ್ತಿರುವ  ಜನಪರ ಯೋಜನೆಗಳು ಜನರಿಗೆ ತಲುಪುತಿವೆಯೆ ? ಏಕೆಂದರೆ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ ವಿರೋಧಿಗಳು ಅಚ್ಛೇ ದಿನ್ ಯಾವಾಗ ಎಂದು ಕೇಳುತ್ತಿದ್ದಾರೆ.   ನರೇಂದ್ರ ಮೋದಿ ವಿದೆಶಗಳೂಡನೆ ಬಾಂಧವ್ಯವನ್ನು ಗಟ್ಟಿಗೂಳಿಸುತ್ತಿದ್ದರೆ  ಇದರಿಂದ ವಿದೆಶಗಳೂಡನೆ ಹೊಸ ಯೋಜನೆಗಳು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ವಿಶೇಷವೆಂದರೆ ಜಗತ್ತಿನ ಯಾವುದೇ ದೇಶದ ಜನರಾದರು ಮೋದಿ ಹೆಸರು ಚಿರಪರಿಚರಿಚಿತ. ಮೋದಿಯವರು ಜಾರಿಗೆ ತಂದಿರುವ ಜನಧನ,GST ಯೋಜನೆ ,ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸೌಲಭ್ಯಗಳು, ಬಯಲು ಶೌಚ ಮುಕ್ತ ಯೋಜನೆ ಸ್ವಚ್ಛ ಭಾರತ್ ಯೋಜನೆಗಳು ಜನಪ್ರಿಯವಾಗಿವೆ ನೋಟು ಅಮಾನಿಕರಣದಂತಹ ನಿರ್ಧಾರಗಳು ಸಹಸವೇ ಸರಿ     ಮೇಲ್ನೋಟಕ್ಕೆ ಮೋದಿ ಏನು ಮಾಡುತ್ತಿದ್ದಾರೆ ಅನ್ನಿಸಿದರೂ ಮೋದಿ 24 ಗಂಟೆಗಳು ಕಾರ್ಯೋನ್ಮುಖರಾಗಿದ್ದರೆ ಆದರೂ ಜನಪರ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ  ಜನರಿಗೆ ತಲುಪಿಸಬೆಕಾಗಿದೆ ಮೋದಿಗೆ ಇನ್ನಷ್ಟು ಸಮಯ ಬೇಕಿದೆ        ಸಲಹೆಗಳನ್ನು comment ಮಾಡಿ

ಉಪೇಂದ್ರ ಬೆಂಬಲ ಯಾವ ಪಕ್ಷಕ್ಕೆ

ನಟ ನಿರ್ದೆಶಕ ಉಪೇಂದ್ರ ಪ್ರಜಾಕೀಯ ಮೂಲಕ ರಾಜಕೀಯ ಕ್ಕೆ ಇಳಿದಿರುವುದು ತಿಳಿದೆರುವ ವಿಷಯ  ತಮ್ಮ ವಿಭಿನ್ನ ಚಲನಚಿತ್ರಗಳ ಮೂಲಕ ದೇಶ ಮತ್ತು ರಾಜ್ಯ ರಾಜಕೀಯದ ಆಣುಕು ಮಾಡಿ ಸೈ ಅನಿಸಿಕೊಂಡಿದ್ದರು    ಆದರೆ ರಾಜಕೀಯ ಚಿಂತನೆಗಳನ್ನು ಚಲನಚಿತ್ರಗಳಿಗೆ ಸೀಮಿತಗೋಳಿಸದೆ ತಮ್ಮ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿ kpjp ಎಂಬ ಪಕ್ಷದ ಜೊತೆಗೆ ಕೈ ಜೋಡಿಸಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಿಂದ ಭಿನ್ನಾಭಿಪ್ರಾಯ ಮೂಡಿ ಪಕ್ಷದಿಂದ ಹೂರಬಂದಿದ್ದರೂ.        ಈ ಕಾರಣದಿಂದ ಅವರು may 2018ರ ಚುನಾವಣೆಯಲ್ಲಿ  ಸ್ಪರ್ದಿಸಲಾಗಲಿಲ್ಲ  ಚುನಾವಣಿ ಯಾ ಒಂದು ದಿನ ಮುನ್ನ ಪ್ರಜಾಕೀಯ ಪಕ್ಷ ಅಧಿಕೃತ ನೋಂದಣಿಗೊಂಡಿದೆ. ಉಪೇಂದ್ರ ಒಬ್ಬ ಪ್ರಜೆಯಾಗಿ ಯಾವ ಪಕ್ಷಕ್ಕೆ ಬೆಂಬಲ ನೆಡುತ್ತಾರೆ ಎಂಬುದು  bjp 104 ಸ್ಥಾನ ಪಡೆದಾಗ ಉಪೇಂದ್ರ ಶುಭಾಶಯ ಹೇಳಿದ್ದರು ಅದರಿಂದ bjp ಗೆ ಬೆಂಬಲ ನೀಡುತ್ತಾರೆ ಎಂದು ಭಾವಿಸಲಾಗಿತ್ತು  ಆದರೆ ಮುಖ್ಯಮಂತ್ರಿಗಳಾಗಿರುವ  ಕುಮಾರಸ್ವಾಮಿ ರವರಿಗೂ ಶುಭಾಷಗಳನ್ನು ಹೇಳಿದ್ದಾರೆ ಆದರಿಂದ ಉಪೇಂದ್ರ ರವರು ಯಾರ ಬೆಂಬಲಕ್ಕು ಇಲ್ಲ ಎನ್ನಬಹುದು                            ಮುಂದಿನ ದಿನಗಳಲ್ಲಿ ಪ್ರಜಾಕೀಯ ಪಕ್ಷವನ್ನು ಬಲಗೂಳಿಸಲಿ  ಎನ್ನುವುದು ಜನರ ಆಶಯ                      ಸಲಹೆಗಳನ್ನು comment maadi     

ಸಿದ್ದುಗೆ ಜನರ ಗುದ್ದು

ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವರ್ಚಸ್ಸು ಕುಸಿದಿದೆ ಮತಯಾಚನೆಯ ಸಂದರ್ಭದಲ್ಲಿದ್ದ ಶಕ್ತಿ ಈಗ ಕಾಣಿಸುತ್ತಿಲ್ಲ ಅದಕ್ಕೆ ಕಾರಣ ಮತದಾರರ ತೀರ್ಮಾನ ಮಾಜಿ ಸಿಎo ಸ್ಪರ್ದಿಸಿದ್ದ  ಎರಡು ಕ್ಷೇತ್ರದ ಫಲಿತಾಂಶ ಒಂದು ಕ್ಷೇತ್ರದಲ್ಲಿ ಸೋತು ಸುಣ್ಣವಾದರೆ ಮತ್ತೊಂದೆಡೆ ಗೆದ್ದಿರುವುದು ಕೇವಲ 1600 ಮತಗಳ ಅಂತರದಲ್ಲಿ              ತಮ್ಮ ಭಾಷಣಗಳಲ್ಲಿ ಸರ್ಕಾರದ ಕೂಡುಗೆಗಳು ಮತ್ತು ಭಾಗ್ಯಗಳ ಬಗ್ಗೆ  ಹೆಮ್ಮೆಇಂದ  ಏಳುತ್ತಿದ್ದ ಸಿದ್ದರಾಮಯ್ಯ ಈಗ ತಣ್ಣಗಾಗಿದ್ದಾರೆ  2013ರ ಚುನಾವಣೆಯಲ್ಲಿ 123 ಇದ್ದ ಕಾಂಗ್ರೆಸ್ ಸ್ಥಾನ ಈಗ 78ಕ್ಕೆ ಇಳಿದಿರುವುದು  ಕಾಂಗ್ರೆಸ್ ಆಡಳಿತ ಮತದಾರ ಪ್ರಭುವಿಗೆ ತೃಪ್ತಿ ತಂದಿಲ್ಲವೆಂಬುದು ಕಟುಸತ್ಯ                          ನಮ್ಮಪ್ಪರಣೆ ಕುಮಾರಸ್ವಾಮಿ ಸಿ ಎಂ ಆಗಲ್ಲ ಎಂದು ಮತ್ತೆ ಮೈತ್ರಿಯ ಮೂಲಕ ಕುಮಾರಣ್ಣನನ್ನೇ ಸಿಎಂ ಮಾಡಿರುವುದು ಕಾಂಗ್ರೆಸಿಗರ ವಿಪರಿಯಾಸ. ಸಿದ್ದರಾಮಯ್ಯನವರು ಶಾಸಕರ ಸಭೆಯಲ್ಲಿ ಗಳಗಳನೆ ಅತ್ತಿರುವುದು ಈ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ರವರೆಗೆ ಯಾವ ಸ್ಥಾನ ಲಭಿಸುತ್ತದೆ ಕಾದು ನೋಡಬೇಕು. ಸಲಹೆಗಳನ್ನು comment maadi

ಚಕ್ರವ್ಯೂಹದಲ್ಲಿ ಮೋದಿ......!?

ಹೌದು ನರೇಂದ್ರ ಮೋದಿ ಅಕ್ಷರಷಹ ಈಗ ಚಕ್ರವ್ಯೂಹದಲ್ಲಿದ್ದರೆ. ಜಯದ ಹಾದಿಯಲ್ಲಿದ್ದ ಮೋದಿಗೆ ಮುಳ್ಳುಗಳು ಹೆಚ್ಚಾಗಿವೆ.           ಕರ್ನಾಟಕದಲ್ಲಿ  cong-jds ಸರ್ಕಾರ ತಲೆಯೆತ್ತುತ್ತಿದ್ದಂತೆ ಮುಂಬರುವ  2019ರ ಪ್ರಧಾನ ಮಂತ್ರಿ ಚುನಾವಣೆಯ ಲೆಕ್ಕಾಚಾರ ಜೋರಾಗಿಯೇ ನೆಡೆದಿದೆ ಪ್ರಧಾನಿ ಮೋದಿಗೆ ಉಳಿದಿರುವದು ಇನ್ನು ಒಂದೇ ವರ್ಷ ಈ ಮಧ್ಯೆ ಪ್ರತಿಪಕ್ಷಗಳು ಚುನಾವಣೆಗೆ ರಣತಂತ್ರವನ್ನು  ರೂಪಿಸುತ್ತಿವೆ                      ಕರ್ನಾಟಕ ದ ಮಾದರಿಯಲ್ಲೇ BJP ಪಕ್ಷವನ್ನು ಅಧಿಕಾರದಿಂದ ದೂರವಿಡಲು ಯೋಚೆಸುತ್ತಿವೆ  ಅದು ಹೇಗೆ ಎಂದರೆ ಕಾಂಗ್ರೆಸಿಗರು ಭಾರತದ ಎಲ್ಲಾ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿದೆ ಅದು ಚುನಾವಣೋತ್ತರ ಮೈತ್ರಿಯೂ ಇಲ್ಲ ಚುನಾವಣಾ ಪೂರ್ವ ಮೈತ್ರಿಯೂ ತಿಳಿದಿಲ್ಲ         ಆದರೆ ಮೈತ್ರಿ ಮಾತ್ರ ಖಚಿತ ಈ ಚಕ್ರವ್ಯೂಹವನ್ನು ನರೇಂದ್ರ ಮೋದಿ ಹೇಗೆ ಬೆದಿಸುತ್ತಾರೋ ಕಾದು ನೋಡಬೇಕು.     ಸಲಹೆಗಳನ್ನು comment ಮಾಡಿ.

ಕುಮಾರಸ್ವಾಮಿ ಸರ್ಕಾರದ validity ಎಷ್ಟು

ಕುಮಾರಸ್ವಾಮಿ ಸರಕಾರದ validity ಎಷ್ಟು May 12 2018ರಲ್ಲಿ ನಡೆದ ಚುನಾವಣೆಯಲ್ಲಿ Bjp-104 cong-78 jds -38 seat ಗಳನ್ನು ಬಂದಿರೋದು ಹಳೆಯ ಸಂಗತಿ ಮತ್ತು ಎಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ಪ್ರಮಾವಚನವನ್ನು ಸ್ವೀಕರಿಸಿ ಬಹುಮತ ಸಾಭಿತು ಮಾಡುವಲ್ಲಿ ವಿಫಲವಾಗಿ ದುಃಖದಿಂದ ಹೊರನಡೆದದ್ದು ಗೊತ್ತೇ ಇದೆ.       ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲು ತರಾತುರಿಯ ತಯಾರಿಯಲ್ಲಿ ತೊಡಗಿದ್ದಾರೆ.       21-05-2018ರ ಸೋಮವಾರ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂUಧಿ ರವರನ್ನು ಭೇಟಿಯಾಗಿ ಬಂದರೂ ಮಾತುಕತೆ ಬಗ್ಗೆ ವಿವರವಾಗಿ ಏನನ್ನೂ ಹೇಳಿಕೊಂಡಿಲ್ಲಾ.ಇದರ ಮಧ್ಯೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ರವರ ಜೊತೆ ಮಾತುಕತೆಗೆ ಬರಬಾರದೆಂದು ಸೂಚಿಸಿದ್ದರು.       ಇವೆಲ್ಲಾ ಬೆಳವಣಿಗೆ ಬಗ್ಗೆ ಜನರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆ ಕುಮಾರಸ್ವಾಮಿ ರವರು ಸರಕಾರ ರಚಿಸಿದರೇ ಅದರ Validity ಎಷ್ಟು...!? ಇದರ ಬಗ್ಗೆ ಕುಮಾರಸ್ವಾಮಿ ರವರನ್ನು ಕೆಳಿದರೆ ಇನ್ನೂ ಏನೂ ತೀರ್ಮಾನ ಆಗಿಲ್ಲ ಎನ್ನುತ್ತಾರೆ.       ಬುಧವಾರ 23-05-2018 ರಂದು ಕುಮಾರಸ್ವಾಮಿ ರವರು ಪ್ರಮಾಣವಚನಕ್ಕೆ ಸಿದ್ದರಾಗುತ್ತಿದ್ದಾರೆ.ಆದರೆ ಮಂತ್ರಿಗಿರಿ ಗಾಗಿ ಕಾಂಗ್ರೆಸ್ ಜೆಡಿಎಸ್  ಶಾಸಕರಲ್ಲಿ ಭಿನ್ನ ರಾಗ ಶುರುವಾಗಿದೆ. ಇದರ ಮದ್ಯೆ ಆಪರೇಷನ್ ಕಮಲದ ಭೀತಿಯೂ ಮನೆ ಮಾಡಿದ