ಮೋದಿಗೆ ಬೇಕಿದೆ ಇನ್ನಷ್ಟು ಸಮಯ



ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ  ಸಾಲು ಸಾಲು ಸವಾಲುಗಳು ಅಸಲಿಗೆ ಅವರು ಮಾಡುತ್ತಿರುವ  ಜನಪರ ಯೋಜನೆಗಳು ಜನರಿಗೆ ತಲುಪುತಿವೆಯೆ ? ಏಕೆಂದರೆ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ ವಿರೋಧಿಗಳು ಅಚ್ಛೇ ದಿನ್ ಯಾವಾಗ ಎಂದು ಕೇಳುತ್ತಿದ್ದಾರೆ.
  ನರೇಂದ್ರ ಮೋದಿ ವಿದೆಶಗಳೂಡನೆ ಬಾಂಧವ್ಯವನ್ನು ಗಟ್ಟಿಗೂಳಿಸುತ್ತಿದ್ದರೆ  ಇದರಿಂದ ವಿದೆಶಗಳೂಡನೆ ಹೊಸ ಯೋಜನೆಗಳು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ ವಿಶೇಷವೆಂದರೆ ಜಗತ್ತಿನ ಯಾವುದೇ ದೇಶದ ಜನರಾದರು ಮೋದಿ ಹೆಸರು ಚಿರಪರಿಚರಿಚಿತ.
ಮೋದಿಯವರು ಜಾರಿಗೆ ತಂದಿರುವ ಜನಧನ,GST ಯೋಜನೆ ,ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸೌಲಭ್ಯಗಳು, ಬಯಲು ಶೌಚ ಮುಕ್ತ ಯೋಜನೆ ಸ್ವಚ್ಛ ಭಾರತ್ ಯೋಜನೆಗಳು ಜನಪ್ರಿಯವಾಗಿವೆ ನೋಟು ಅಮಾನಿಕರಣದಂತಹ ನಿರ್ಧಾರಗಳು ಸಹಸವೇ ಸರಿ
    ಮೇಲ್ನೋಟಕ್ಕೆ ಮೋದಿ ಏನು ಮಾಡುತ್ತಿದ್ದಾರೆ ಅನ್ನಿಸಿದರೂ ಮೋದಿ 24 ಗಂಟೆಗಳು ಕಾರ್ಯೋನ್ಮುಖರಾಗಿದ್ದರೆ ಆದರೂ ಜನಪರ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ  ಜನರಿಗೆ ತಲುಪಿಸಬೆಕಾಗಿದೆ ಮೋದಿಗೆ ಇನ್ನಷ್ಟು ಸಮಯ ಬೇಕಿದೆ
       ಸಲಹೆಗಳನ್ನು comment ಮಾಡಿ


Comments

Popular posts from this blog

Kannada news Exclusive ಮಂತ್ರಿಗಳ ಸಂಪೂರ್ಣ LIST

ಸಚಿವ ಸ್ಥಾನ ವಂಚಿತ ಟಾಪ್ 10 ಶಾಸಕರ ಲಿಸ್ಟ್

ಸಿದ್ದುಗೆ ಜನರ ಗುದ್ದು