ಪ್ರಕಾಶ್ ರಾಜ್ ವಿರುದ್ಧ ಸಿಡಿದೆದ್ದ ಅಭಿಮಾನಿಗಳು



ಬಹುಭಾಷಾ ನಟರಾದ ಪ್ರಕಾಶ್ ರಾಜ್ (ಪ್ರಕಾಶ್ ರೈ) ರವರು ದಶಕಗಳಿಂದ ಸಿನಿಮಾಗಳಲ್ಲಿ ರಂಜಿಸುತ್ತ ಬಂದಿದ್ದಾರೆ ಅವರು ಅಪ್ರತಿಮ ಕಲಾವಿದರು ಎನ್ನುವುದರಲ್ಲಿ ಎರಡು ಮಾತಿಲ್ಲ ಯಾವ ಪಾತ್ರ ಕೊಟ್ಟರು ಅದಕ್ಕೆ ನ್ಯಾಯ ಒದಗಿಸುತ್ತಾರೆ.
     ಆದುದರಿಂದ ಅವರಿಗೆ ಎಲ್ಲ ಭಾಷೆಯಲ್ಲೂ ಅಭಿಮಾನಿಗಳು ಹೆಚ್ಚು ವಿಚಾರವೆನೆಂದರೆ ಅವರ ರಾಜಕೀಯದ ಮಾತುಗಳು ತಮ್ಮ ಸ್ವಂತ ಅಭಿಮಾನಿಗಳಿಗೆ ಬೇಸರ ತಂದಿದೆ
    1 ಮೋದಿ ವಿರುದ್ದದ ಹೇಳಿಕೆಗಳು
    2 ಕಾವೇರಿ ವಿಚಾರದ ಬಗ್ಗೆ ಅಸಡ್ಡೆ
    3 ಬಿ ಜೆ ಪಿ ಮುಖಂಡರ ವಿರುದ್ದದ ಹೇಳಿಕೆಗಳು
ನಟ ಎಂದಮೇಲೆ ಯಾವುದೇ ಒಂದು ಪಕ್ಷಕ್ಕೆ ಸಿಮಿತವಾದರೆ ಅಭಿಮಾನಿಗಳಲ್ಲಿ ಬೇಸರ ಸಾಮಾನ್ಯ
 ಈಗೆ ಕೆಲವು ದಿನಗಳ ಹಿಂದೆ ಹೈದ್ರಾಬಾದ್ನಲ್ಲಿ ನಡೆದ ಸಮಾರಂಭದಲ್ಲಿ ವೇದಿಕೆ ಮೇಲೆ ಬಂದ ಪ್ರಕಾಶ್ ರೈ ರನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ  ಅದರಿಂದ ಬೇಸರಗೊಂಡ ಪ್ರಕಾಶ್ ರಾಜ್ ಏನ್ರೋ ನಿಮ್ಮ ಸಮಸ್ಯೆ ಎಂದು ಗದರಿ ವೇದಿಕೆ ಇಂದ ನಿರ್ಗಮಿಸಿದ್ದಾರೆ.
  ಅಭಿಮಾನಿಗಳ ಮನವಿ ಏನೆಂದರೆ ದಯವಿಟ್ಟು ರಾಜಕೀಯಕ್ಕೆ ತಲೆ ಹಾಕದೆ ತಮ್ಮ ನಟನೆಯನ್ನು ಮುಂದುವರಿಸಿದರೆ ಅಭಿಮಾನಿಗಳಿಗೂ ಸಂತಸ

Comments

Popular posts from this blog

Kannada news Exclusive ಮಂತ್ರಿಗಳ ಸಂಪೂರ್ಣ LIST

ಸಚಿವ ಸ್ಥಾನ ವಂಚಿತ ಟಾಪ್ 10 ಶಾಸಕರ ಲಿಸ್ಟ್

ಸಿದ್ದುಗೆ ಜನರ ಗುದ್ದು